Menu
Logo

ಮ್ಯೂಚುವಲ್ ಫಂಡ್ ಬಗ್ಗೆ ಯೋಚಿಸಿ,
“ಆತ್ಮೀಯ” ಬಗ್ಗೆ ತಿಳಿಯಿರಿ

ನಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬ ಹೂಡಿಕೆದಾರರ ಅವಶ್ಯಕತೆಗೆ ಅನುಗುಣವಾಗಿ ಮಾರ್ಗದರ್ಶನ ನೀಡುತ್ತೇವೆ. ಆತ್ಮೀಯ ನಡೆದು ಬಂದ ಹಾದಿ, ಬೆಳೆದು ಬಂದ ಮಾರ್ಗ ತಿಳಿಸುತ್ತ. ನಮ್ಮ ತತ್ವ ಗಳು ಮತ್ತು ಮೌಲ್ಯಗಳ ಕುರಿತು ತಿಳಿಯೋಣ.

ಆತ್ಮೀಯ:
ನಿಮ್ಮ ಭರವಸೆಯ ಹೂಡಿಕೆಯ ಸಂಗಾತಿ.

ಆತ್ಮೀಯ ನಿಮ್ಮ ಸದೃಢ, ಆರ್ಥಿಕ ಬೆಳವಣಿಗೆಯನ್ನು ಮ್ಯೂಚುಯಲ್ ಫಂಡ್ ಮೂಕಾಂತರ ಗಳಿಸುವ ಪಯಣದಲ್ಲಿ ನೆರವಾಗುತ್ತದೆ.

icon 1

Client Centric

We warn you of the obstacles and encourage you to take calculated risks, to help you achieve your financial goal.

icon 2

Personalised Approach

Individuals who are empowered, educated and disciplined investors can reap the benefits through mutual funds.

icon 3

Tailored Investment Plans

Through systematic and disciplined investments, every individual can achieve their financial dream.

icon 4

Your Trusted Partner

A community of educated and empowered investors, who can aspire and achieve financial freedom through mutual funds.

Investment Companion
financial journey 1 financial journey 2

ನಮ್ಮ ಪ್ರಮುಖ ಸೇವೆಗಳು

ನಿಮ್ಮ ಎಲ್ಲಾ ಹಣಕಾಸಿನ ಅವಶ್ಯಕತೆಗೆ, ಆಲೋಚನೆಗಳಿಗೆ ಆತ್ಮೀಯದಲ್ಲಿ ಪರಿಹಾರಗಳನ್ನು ನಿರೀಕ್ಷಿಸಬಹುದು.

icon 1 icon 1

ಮ್ಯೂಚುವಲ್ ಫಂಡ್ ವಿತರಕರು

ಆತ್ಮೀಯ ಸಂಸ್ಥೆಯು, ಕಳೆದ 13 ವರ್ಷಗಳಿಂದ ತನ್ನೆಲ್ಲಾ ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆಯ ವಿಧಾನವನ್ನು ತಿಳಿಸುತ್ತಾ, ಅವರ ಆರ್ಥಿಕತೆಯ ಗುರಿ ತಲುಪಿಸಲು ನೆರವಾಗುತ್ತದೆ.

icon 2 icon 2

ತೆರಿಗೆ ಸಲಹೆಗಾರ

ಕಳೆದ 35 ವರ್ಷಗಳಿಂದ ತನ್ನೆಲ್ಲಾ ಗ್ರಾಹಕರಿಗೆ ಉತ್ತಮ ತೆರಿಗೆ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ.

icon 3 icon 3

ಜೀವ ವಿಮೆ/ಆರೋಗ್ಯ ವಿಮೆ

ಸುಮಾರು 30 ವರ್ಷಕ್ಕಿಂತ ಹೆಚ್ಚು ಜೀವ ವಿಮೆ ಬಗ್ಗೆ ಮಾರ್ಗದರ್ಶನ ನೀಡುತ್ತಾ, ಮುಖ್ಯವಾಗಿ ಜೀವ ವಿಮೆ ಮತ್ತು ಬಂಡವಾಳಹೂಡಿಕೆ ಇವೆರಡನ್ನು ವಿಂಗಡಿಸಿ ಹೂಡಿಕೆ ಮಾಡಲು ಉತ್ತೇಜಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಗೆಯ ವಿಮೆ ಕಂಪನಿಯ ಯೋಜನೆಗಳನ್ನು ಪರಿಕ್ಷಿಸಿ ನಮ್ಮ ಹೂಡಿಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಅನುಕೂಲವಾಗುವ ಪಾಲಿಸಿಗಳನ್ನು ನೀಡುವುದರಲ್ಲಿ ನಮ್ಮದೆ ಮೇಲುಗೈ.

icon 4 icon 4

Health Insurance

With so many new insurances flooding the market with so many different things, which is the best kind of health cover to choose? Don’t worry, experts in our team will help you navigate this question and make the best choice.

icon 5 icon 5

ಒಂದೆ ಸೂರಿನಲ್ಲಿ ಪರಿಹಾರ

ಮೇಲಿನ ಸೇವೆಗಳಲ್ಲದೆ ನಮ್ಮ ಹೂಡಿಕೆದಾರರಿಗೆ ಬೇಕಾಗಿರುವ ನಿಗಧಿತ ಠೇವಣಿ, ಜೀವವಿಮೆ, ತೆರಿಗೆ ಅನ್ವಯದ ಬಗ್ಗೆ ಸಲಹೆಯನ್ನು ನೀಡುತ್ತೇವೆ.

ನಿಮ್ಮ ಅರ್ಥಿಕ ಬೆಳವಣಿಗೆಯ ತೃಪ್ತಿಯೇ ನಮ್ಮ ಗುರಿ

Let us know how can we help you in your financial journey. We look at both the clock and the calendar, and help you decide where you need to look.

Get a Consultation
icon 1

15+

ವರ್ಷಗಳ ಹೆಚ್ಚು ಸೇವೆ

icon 2

1000+

ಹೂಡಿಕೆದಾರರು

icon 3

280+

ಕೋಟಿ ಮೀರಿದ ಹೂಡಿಕೆ

Where Expertise Meets Excellence

Investment made simple, strategic and secure. Completely free orientation where the client's decision to invest or not is whole-heartedly respected.

Icon Inactive Icon Active
Pointer Inactive Pointer Active
1

ಪರಿಚಯ

ನಾವು ಬೇಟಿ ಮಾಡುವ ಪ್ರತಿ ಹೂಡಿಕೆದರೊಂದಿಗೆ ಸುಮಾರು 3 ಗಂಟೆಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತೆವೆ. ಈ ಸಂದರ್ಭದಲ್ಲಿ ಅವರು ಉಳಿಸಬಹುದಾದ ಮೊತ್ತ ಹಾಗೂ ಅದರ ಬೆಳವಣಿಗೆಗೆ ಇರಬಹುದಾದ ಅವಕಾಶಗಳ ಬಗ್ಗೆ ತಿಳಿಸಿ ಅವುಗಳಲ್ಲಿ ಮ್ಯೂಚುವಲ್ ಫಂಡ್ ಹೇಗೆ ಅತ್ಯುತ್ತಮ.

Icon Inactive Icon Active
Pointer Inactive Pointer Active
2

ಹೂಡಿಕೆದಾರರ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಯೋಜನೆ

ಎಲ್ಲ ಗ್ರಾಹಕರಿಗೂ ಒಂದೇ ಬಗೆಯ ಯೋಜನೆ ಸರಿಹೊಂದುವುದಿಲ್ಲ. ಆದ್ದರಿಂದ, ಒಮ್ಮೆ ಒಬ್ಬ ಗ್ರಾಹಕರು ಅತ್ಮೀಯದೊಂದಿಗೆ ಹೂಡಿಕೆ ಮಾಡಲು ನಿರ್ಧಾರ ಮಾಡಿದಲ್ಲಿ, ಅವರ ಹಿನ್ನೆಲೆ, ಅವರ ಕನಸುಗಳು, ಅವರು ಎಷ್ಟರ ಮಟ್ಟಿಗೆ ರಿಸ್ಕನ್ನು ಭರಿಸಬಲ್ಲರು, ಹೂಡಿಕೆಯ ಪ್ರಮಾಣವೇನು ಮತ್ತು ಅವರ ಹಣಕಾಸು ಗುರಿಗಳೇನು ಎನ್ನುವ ಮಾಹಿತಿಯನ್ನು ಆಧರಿಸಿ ಆಯಾ ಹೂಡಿಕೆದಾರರಿಗೆ ಅತ್ಯಂತ ಸರಿಹೊಂದುವ ಯೋಜನೆಯನ್ನು ರೂಪಿಸಲಾಗುವುದು.

Icon Inactive Icon Active
Pointer Inactive Pointer Active
3

ಪರಿಪೂರ್ಣ ಮಾಹಿತಿ

ಆತ್ಮೀಯವು, ಅಗತ್ಯವಾದ ದಾಖಲೀಕರಣ ಮತ್ತು ಕೆವೈಸಿ ಅನುಸರಣೆ ಪ್ರಕ್ರಿಯೆ ಇತ್ಯಾದಿಗಳಲ್ಲಿ ಗ್ರಾಹಕರಿಗೆ ಪರಿಪೂರ್ಣ ಬೆಂಬಲವನ್ನು ನೀಡುತ್ತದೆ.ಈ ವಿಷಯದಲ್ಲಿ ಗ್ರಾಹಕರು ನಿಶ್ಚಿತೆಯಾಗಿರಬಹುದು.

Icon Inactive Icon Active
Pointer Inactive Pointer Active
4

ಹೂಡಿಕೆದಾರರ ಜೊತೆ ನಿರಂತರ ಬೆಂಬಲದಲ್ಲಿ ಆತ್ಮೀಯ

ಈ ವಿದ್ಯಮಾನಕ್ಕೆ ಹೊಸ ಗ್ರಾಹಕರು ಸಮೃದ್ಧಿ ಅಥವಾ ಬಿಕ್ಕಟ್ಟು ಎರಡೂ ಸನ್ನಿವೇಶಗಳಲ್ಲಿ ಭಾವನಾತ್ಮಕ ಏರುಪೇರುಗಳನ್ನು ಅನುಭವಿಸುವುದು ಸಹಜ. ಇಂಥ ಸಂದರ್ಭದಲ್ಲಿ ನಾವು ಅವರೊಂದಿಗೆ ಇರುತ್ತೇವೆ. ಅವರ ಎಲ್ಲಾ ಸಂದೇಹಗಳನ್ನು ನಿವಾರಿಸುತ್ತೇವೆ, ಪ್ರಶ್ನೆಗೆ ಉತ್ತರಿಸುತ್ತೇವೆ. ಅಷ್ಟೇ ಅಲ್ಲ, ಅವರ ನಮ್ಮೊಂದಿಗಿನ ಪಯಣದಲ್ಲಿ ಗಟ್ಟಿಯಾದ ಭಾವನಾತ್ಮಕ ಬೆಂಬಲವನ್ನು ನೀಡುತ್ತೇವೆ.

Icon Inactive Icon Active
Pointer Inactive Pointer Active
5

ನಿರಂತರವಾಗಿ ನವೀಕರಿಸಿದ ಮಾಹಿತಿ

ಪಾರದರ್ಶಕತೆ ಇರುವಲ್ಲಿ ಆತಂಕವಿರುವುದಿಲ್ಲ. ನಮ್ಮ ಹೂಡಿಕೆದಾರರ ಹೂಡಿಕೆಯ ಸ್ಥಿತಿಗತಿಗಳೇನು ಕುರಿತು ಗ್ರಾಹಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಮಾಹಿತಿಯನ್ನು ನೀಡುತ್ತೇವೆ. ಇದರ ಜೊತೆಗೆ, ಅವರಿಗೆ ಯಾವುದೇ ಸಮಯದಲ್ಲಿ ತಮ್ಮ ಹೂಡಿಕೆಗಳ ವಿವರ ಬೇಕಾದಲ್ಲಿ ಆತ್ಮೀಯ ಅದನ್ನು ತಕ್ಷಣ ಒದಗಿಸುತ್ತದೆ.